See also 2ex parte
1ex parte ಎಕ್ಸ್‍ ಪಾರ್ಟಿ
ಗುಣವಾಚಕ
Latin
  1. (ನ್ಯಾಯಶಾಸ್ತ್ರ) ಏಕಪಕ್ಷೀಯ; ಒಂದೇ ಪಕ್ಷದ; ಒಂದೇ ಪಕ್ಷದ ಪರ(ವಾದ): no ex parte testimony is to be received by court ನ್ಯಾಯಸ್ಥಾನ ಏಕಪಕ್ಷೀಯ ಸಾಕ್ಷ್ಯವನ್ನು ತೆಗೆದುಕೊಳ್ಳಬಾರದು.
  2. ಏಕಪಕ್ಷೀಯವಾಗಿ ಮಾಡಿದ ಯಾ ಹೇಳಿದ: an ex parte statement ಏಕಪಕ್ಷೀಯ ಹೇಳಿಕೆ.